trade secret
ನಾಮವಾಚಕ
  1. ವ್ಯಾಪಾರರಹಸ್ಯ; ವ್ಯಾಪಾರದ ಗುಟ್ಟು; ಸಾಮಾನ್ಯವಾಗಿ ಇತರರಿಗೆ ತಿಳಿಯದ ಯಾ ಹೊಳೆಯದ, ಆದರೆ ವ್ಯಾಪಾರಿಗೆ ಹೆಚ್ಚು ಅನುಕೂಲವಾಗುವ, ವ್ಯಾಪಾರದ ತಂತ್ರ ಯಾ ರೀತಿ.
  2. (ಹಾಸ್ಯ ಪ್ರಯೋಗ) ಯಾವುದೇ ರಹಸ್ಯ, ಗುಟ್ಟು.